Posted inLatest news News
Karnataka forest department : ಬಾಲಕನನ್ನು ಹುಲಿ ಕೊಂದ ಭೀಕರ ಘಟನೆ..!ಕರ್ನಾಟಕ ಅರಣ್ಯ ಇಲಾಖೆಯು ಗಂಡು ಹುಲಿಯನ್ನು ಸೆರೆ ಮಾಡಲಾಗಿದೆ..!
Karnataka forest department : ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮೆಟ್ಟಿಕುಪೆ ವ್ಯಾಪ್ತಿಯಲ್ಲಿ ಬಾಲಕನನ್ನು ಕೊಂದು ಹಾಕಿದ ತಪ್ಪಿಗೆ ಕರ್ನಾಟಕ ಅರಣ್ಯ ಇಲಾಖೆ ಹುಲಿಯನ್ನು ಸೆರೆ ಹಿಡಿದಿರುವುದಾಗಿ ಹೈದರಾಬಾದ್ನ ದಿ ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮಾಲಿಕ್ಯುಲರ್ ಬಯಾಲಜಿ ನೀಡಿರುವ ಡಿಎನ್ಎ…