Gadag

Gadag flash News:ಗದಗ:5ನೇ ತರಗತಿ ಬಾಲಕಿಗೆ ಹೆಡ್ ಮಾಸ್ಟರ್ ನಿಂದ ಲೈಂಗಿಕ ಕಿರುಕುಳ

Gadag: ಗದಗ ವಿದ್ಯಾರ್ಥಿನಿ ಮೇಲೆ ಮುಖ್ಯ ಶಿಕ್ಷಕನಿಂದ (Head Master) ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಶಿಕ್ಷಕನಾದವನು ತನ್ನ ಶಿಷ್ಯರಿಗೆ ಮಾರ್ಗದರ್ಶನ ನೀಡಬೇಕೆ ಹೊರತಾಗಿ ಇಂತಹ ಕಾರ್ಯ ಮಾಡಬಾರದು. ಈಗಿನ ದಿನಗಳಲ್ಲಿ ಹಲವು ಇಂತಹ ಸುದ್ದಿಗಳ ವರದಿಯಾಗಿದೆ. ಶಿಕ್ಷಕರ ಈ…