India vs Pakistan : ಭಾರತ ಸೋತಿದ್ದಷ್ಟು ಗೆದ್ದಿದ್ದಷ್ಟು?

India vs Pakistan : ಭಾರತ ಸೋತಿದ್ದಷ್ಟು ಗೆದ್ದಿದ್ದಷ್ಟು?

Suicide Prevention : ಒಂದೇ ಕ್ಷಣ.. ಒಂದೇ ಒಂದು ಕ್ಷಣ..

India vs Pakistan : ಭಾರತ ಹಾಗೂ ಪಾಕಿಸ್ತಾನ ನಡುವಿನ ಸೂಪರ್‌ 4 ಸುತ್ತಿನ ಪಂದ್ಯದಲ್ಲಿ ಕೂಡ ಮಳೆರಾಯ ಅಬ್ಬರ ತೋರಿದ್ದಾನೆ. ಹೀಗಾಗಿ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗಿದೆ. ಆದರೆ ಮೀಸಲು ದಿನದಲ್ಲಿ ನಡೆಯುವ ಪಂದ್ಯಗಳು ನಮ್ಮ ಭಾರತದ ಪಾಲಿಗೆ ಅದೆಷ್ಟರಮಟ್ಟಿಗೆ ಶುಭ ಸುದ್ದಿ ನೀಡುತ್ತದೆ ಎನ್ನುವ ಆತಂಕ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಇದೆ.

fetchpriority="high" decoding="async" class="size-full wp-image-128" src="https://7insidefacts.com/wp-content/uploads/2023/09/images-2023-09-11T142106.571.jpeg" alt="Idia vs Pakistan" width="739" height="415" srcset="https://7insidefacts.com/wp-content/uploads/2023/09/images-2023-09-11T142106.571.jpeg 739w, https://7insidefacts.com/wp-content/uploads/2023/09/images-2023-09-11T142106.571-300x168.jpeg 300w" sizes="(max-width: 739px) 100vw, 739px" />
India vs Pakistan

ಪಾಕಿಸ್ತಾನದಲ್ಲಿ ನಡೆದ ನಾಲ್ಕು ಪಂದ್ಯಗಳು ಯಾವುದೇ ಅಡ್ಡಿ ಇಲ್ಲದೆ ನಡೆದರೆ, ಶ್ರೀಲಂಕಾದಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ಮತ್ತೆ ಮಳೆಯ ಅಬ್ಬರ ಅಡ್ಡಿಯುಂಟುಮಾಡಿದೆ. ಮಳೆಯಿಂದಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಲೀಗ್‌ ಹಂತದ ಪಂದ್ಯವೂ ಸಹ ರದ್ದಾಗಿದೆ.ಇದೀಗ ಸೂಪರ್‌ 4 ಪಂದ್ಯಕ್ಕೂ ಮಳೆ ಅಡ್ಡಿಪಡಿಸಿದೆ.

Karnataka : ಕರ್ನಾಟಕ ಪ್ರಾಮುಖ್ಯತೆ

ಮೀಸಲು ಪಂದ್ಯದಲ್ಲಿ ಭಾರತದ ಪ್ರದರ್ಶನ :
ವಾಸ್ತವಕ್ಕೆ ಈ ಪಂದ್ಯವೂ ಸೇರಿದಂತೆ ಟೀಂ ಇಂಡಿಯಾ ಅಂತರಾಷ್ಟೀಯ ಕ್ರಿಕೆಟ್ ನಲ್ಲಿ 5 ಪಂದ್ಯಗಳನ್ನು ಮೀಸಲು ದಿನದಲ್ಲಿ ಆಡಿದ್ದಾರೆ. ಇದಕ್ಕೆ ಐಪಿಎಲ್‌(IPL)ಅನ್ನು ಸೇರಿದರೆ ನಮ್ಮ ಇಂಡಿಯಾ ಒಟ್ಟು 6 ಬಾರಿ ಮೀಸಲು ದಿನದಂದು ಪಂದ್ಯವನ್ನು ಆಡಿದೆ.

Idia vs Pakistan
India Vs Pakistan

ಒಟ್ಟಾರೆ ಅಂತರಾಷ್ಟ್ರೀಯ ಪಂದ್ಯಗಳಲ್ಲಿ (Inter National Match) ನಮ್ಮ ಇಂಡಿಯಾದ ಸೋಲು-ಗೆಲುವಿನ ಲೆಕ್ಕಾಚಾರವನ್ನು ನೋಡಿದರೆ, ಆಡಿರುವ 4 ಪಂದ್ಯಗಳಲ್ಲಿ ಭಾರತ 1 ಪಂದ್ಯದಲ್ಲಿ ಗೆಲುವು ಸಾದಿಸಿದೆ. 2 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ.ಇನ್ನು ಬಾಕಿ ಇರುವ ಒಂದು ಪಂದ್ಯ ಮೀಸಲು ದಿನದಂದು ಪಂದ್ಯ ಪೂರ್ಣವಾಗದ ಪೂರ್ವವೆ ಎರಡು ತಂಡಗಳಿಗೆ ಪ್ರಶಸ್ತಿಯನ್ನು ಸಮಾನವಾಗಿ ಹಂಚಿಕೊಂಡಿದ್ದಾರೆ.

https://www.youtube.com/@7insidefacts

KARNATAKA “HOT” POLITICAL CRISIS:ತಮಿಳುನಾಡಿನ ಮೇಲೆ ಸಿದ್ದು ಗರಂ-ಗರಂ:

Ganesha Chaturti 2023 : ಗಣೇಶ ಚತುರ್ಥಿ2023

1 Comment

Leave a Reply

Your email address will not be published. Required fields are marked *